Loading

Sanju Weds Geetha Gaganave Baagi Lyrics

SPONSORED LINKS

  • Song : Gaganave Baagi

  • Singer : Shreya Ghosal

  • Starring :Srinagara Kitty, Ramya

  • Music :Jassie Gift

  • Director & Producer :Nagshekar

  • Lyrics : kaviraj, Nagendra Prasad

Sanju Weds Geetha Kannada Movie released lately attracted a very good review from both media and audience. The soothing music by Jessie Gift is an added advantage.

ಸಂಜು ವೆಡ್ಸ್ ಗೀತಾ ಚಿತ್ರದ ಗಗನವೇ ಬಾಗಿ ಹಾಡಿನ ಸಾಹಿತ್ಯ

ಗಗನವೇ ಬಾಗಿ ಭುವಿಯನೂ ಕೇಳಿದಾ ಹಾಗೆ |
ಕಡಲು ಕರೆದಂತೆ ನದಿಯನೂ ಭೇಟಿಗೆ ||
ಯಾರು ಬಂದಿರದ ಮನಸಲಿ | ನಿನ್ನ ಆಗಮನ ಈ ದಿನ |
ನೀಡುವಾ ಮುನ್ನ ನಾನೇ ಆಮಂತ್ರಣಾ ||
|| ಗಗನವೇ ಬಾಗಿ ||

ಜೀವನ ಈ ಕ್ಷಣಾ ಶುರುವಾದಂತಿದೆ | ಕನಸಿನಾ ಊರಿನಾ ಕದ ತೆರೆಯುತ್ತಿದೆ
ಅಳಬೇಕು ಒಮ್ಮೆ ಅಂತನಿಸಿದೆ ಖುಷಿ ಈಗ ಮೇರೆ ಮೀರಿ
ಮಧು ಮಾಸದಂತೆ ಕೈ ಚಾಚಿದೆ ಹಸಿರಾಯ್ತು ನನ್ನ ದಾರಿ
ನೀಡುವಾ ಮುನ್ನ ನಾನೇ ಆಮಂತ್ರಣಾ ||
|| ಗಗನವೇ ಬಾಗಿ ||

ಸಾವಿನ ಅಂಚಿನ ಬದುಕಂತಾದೆ ನೀ | ಸಾವಿರ ಸೂರ್ಯರ ಬೆಳಕಂತಾದೆ ನೀ
ಕೊನೆಯಾಸೆ ಒಂದೇ ಈ ಜೀವಕೆ | ನಿನ್ನ ಕೂಡಿ ಬಾಳಬೇಕು
ಪ್ರತಿ ಜನ್ಮದಲ್ಲೂ ನೀ ಹೀಗೆಯೇ | ನನ್ನ ಪ್ರೀತಿ ಮಾಡಬೇಕು

ನೀಡುವಾ ಮುನ್ನ ನಾನೇ ಆಮಂತ್ರಣಾ ||
|| ಗಗನವೇ ಬಾಗಿ ||



No. of Visitors