Loading

 

Movie : Maleyali Jotheyali (2009)

Song : Nee Sanihake Bandare
Singer : Sonu Nigam

Lyrics : Jayanth Kaikini

Music : V Harikrishna

Cast : Ganesh, Anjana Sukhani, Yuvika Choudary

 

ನೀ ಸನಿಹಕೆ ಬಂದರೆ ಹೃದಯದ ಗತಿಯೇನು |
ಹೇಳೂ ನೀನು | ನೀನೇ ಹೇಳು ||
ಎಂದೂ ನಿನ್ನ ಕನಸಿನಲ್ಲಿ | ಕರೆ ನೀನು ಶುರು ನಾನು |
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ |
ಏನೂ ಹೇಳು | ಹೇಳೂ ನೀನು ||
ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ |
ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ ||
ನಿನ್ನ ಬಿಟ್ಟು ಇಲ್ಲಾ ಜೀವ ಎಂದೂ ಕೂಡೋ ಒಂದು ಗಳಿಗೆ ||
ನಿನ್ನ ಮಾತು ಏನೇ ಇರಲಿ ನಿನ್ನ ಮೌನ ನಂದೇ ಏನು ||
                                      || ನೀ ಸನಿಹಕೆ ಬಂದರೆ ||
ನನ್ನ ಎದೆಯಾ ಸಣ್ಣ ತೆರೆಯಾ ಧಾರವಾಹಿ ನಿನ್ನ ನೆನಪು |
ನೆನ್ನೆ ತನಕ ಎಲ್ಲಿ ಅಡಗಿ ಇತ್ತು  ನಿನ್ನ ಕಣ್ಣ ಹೊಳಪು ||
ಉಸಿರು ಹಾರಿ ಹೋಗುವ ಹಾಗೆ | ಬಿಗಿದು ತಬ್ಬಿ ಕೊಳ್ಳೋ ನೀನು |
ಮತ್ತೆ ಮತ್ತೆ ನಿನ್ನುಸಿರು ನೀಡುತಾ ಉಳಿಸು ನನ್ನನೂ ||
ದಾರಿಯಲ್ಲಿ ಬುತ್ತಿ ಹಿಡಿದು ನಿಂತ ಸಾಧ್ವಿ ನೀನೇ ಏನು ||
                                      || ನೀ ಸನಿಹಕೆ ಬಂದರೆ ||

 

 

Listen to Maleyali Jotheyali Songs

 

 

Desiwood

maleyalijotheyali_017

0 comments

Post a Comment



No. of Visitors