Loading
Vamshi (Kannada) Song - Amalu Amalu Lyrics 
(In Kannada and English)

Lyricist: Jayanth Kaikini  

This is one of the beautiful song  written by our hot favorite lyricist Jayanth Kaikini. The whole song as it is written will give that feeling of hangover about the song. once you listen to the song you keep humming it without your knowledge.


Amalu amalu amalu
Gelati neenu sigalu
Maruleega mithi meeeri nanaganthu digilu

Amalu amalu amalu
Geleya neenu nagalu
Nanaganthu yarilla ninagintha migilu

Amalu amalu amalu
Geleya neenu nagalu

Bare bali bare yeke kalaharana
Illa pisu mathu muththago lakshana
Thiliyade teredide kanasina kada
Ariyade aralide hasibisi pada

Hareya nodide mathadaloo
Amalu amalu amalu gelati neenu sigalu

Ninna usirinda nera jeevanana
Jeeva hasiragi badukeega shravana
Paradeya sariside paravasha mana
Hrudayave arithide hrudayada guna
Samaya nintide haraisalu

Amalu amalu amalu geleya neenu nagalu



Download Ringtones of Vamshi for free.






ಜಯಂತ್ ಕಾಯ್ಕಿಣಿ ಮೋಡಿ ಮತ್ತೆ ಮುಂದುವರಿದಿದೆ ಅಮಲು ಅಮಲು ಗೀತೆ ನಮಗೆ ಅಮಲು ತರಿಸುವಂತೆ  ಇದೆ. ಮತ್ತೆ ಮತ್ತೆ ಗುನು ಗುನುಗುವಂತ ಹಾಡಿನ ಸಾಹಿತ್ಯ ನಿಮಗಾಗಿ ಇಲ್ಲಿದೆ. 


ಅಮಲು ಅಮಲು ಅಮಲು
ಗೆಳತಿ ನೀನು ಸಿಗಲು
ಮರುಳೀಗ ಮಿತಿ ಮೀರಿ ನನಗಂತೂ ದಿಗಿಲು


ಅಮಲು ಅಮಲು ಅಮಲು
ಗೆಳೆಯ ನೀನು ನಗಲು
ನನಗಂತೂ ಯಾರಿಲ್ಲ ನಿನಗಿಂತ ಮಿಗಿಲು


ಅಮಲು ಅಮಲು ಅಮಲು
ಗೆಳೆಯ ನೀನು ನಗಲು


ಬಾರೆ ಬಳಿ ಬಾರೆ ಏಕೆ ಕಾಲಹರಣ
ಇಲ್ಲ ಪಿಸು ಮಾತು ಮುತ್ತಾಗೋ ಲಕ್ಷಣ
ತಿಳಿಯದೆ ತೆರೆದಿದೆ ಕನಸಿನ ಕದ
ಅರಿಯದೇ ಅರಳಿದೆ  ಹಸಿಬಿಸಿ ಪದ
ಹರೆಯ ನೋಡಿದೆ ಮಾತಾಡಲು 


ಅಮಲು ಅಮಲು ಅಮಲು
ಗೆಳತಿ ನೀನು ಸಿಗಲು  


ನಿನ್ನ ಉಸಿರಿಂದ ನೇರ ಜೀವನಾನ
ಜೀವ ಹಸಿರಾಗಿ ಬದುಕೀಗ ಶ್ರಾವಣ
ಪರದೆಯ ಸರಿಸಿದೆ ಪರವಶ ಮನ
ಹೃದಯವೇ ಅರಿತಿದೆ ಹೃದಯದ ಗುಣ
ಸಮಯ ನಿಂತಿದೆ ಹಾರೈಸಲು


ಅಮಲು ಅಮಲು ಅಮಲು
ಗೆಳೆಯ ನೀನು ನಗಲು

0 comments

Post a Comment



No. of Visitors