Loading
Movie    Payana [2008] [Kannada]
Starring    Ravishanker, Ramanithu Chaudhary
Music    V. Harikrishna
Lyrics    V. Nagendra Prasad
Director    Kiran Govi
Producer     C Venkatesh
Release    2008
Music On    Mars

Modada Olage Song Lyrics
Artist : Sonu Nigam
Lyrics : V. Nagendra Prasad

Modada Olage Hanigala Balaga
Onti Kalali Kadu Ninthive Bhoomige baralu
Nannolagolage olavina yoga
thudigalali ninthu kadide chimmuta baralu
Kavya kusuri gotthilla Hadugara nanalla
Ninne preethi Maduve nanu ishte hambala||

Ninthali Naa nilalare ellaru hinganthare
Yethako naa kanenu ee thalamala he he
Preethi nanna baleyolago
Naane preethi baleyolago
Kadide kangediside savi kalavala
Khali jebinaa majunu preethi odeyanaguvenu
Ninna bittu hegirabeku hele pranave
||Modada Olage||

Naanu ninna kannolage maya kannadi nodiruve
Nannau bara seleyuva kale ninnadu he...
Yava janumada sangathi eegaloo saha jothegaathi
Adbhuta ee athishaya naa thalenu
Naanu badava badukinali sahukaara preethiyali
neene nanna nadiyali jeeva endigu
||Modada Olage||


ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು
ನನ್ನೊಳಗೊಳಗೆ ಒಲವಿನ ಯೋಗ
ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ
ನಿನ್ನೆ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ ||

ನಿಂತಲಿ ನಾ ನಿಲಲಾರೆ ಎಲ್ಲರು ಹಿಂಗಂತಾರೆ
ಏತಕೋ ನಾ ಕಾಣೆನು ಈ ತಳಮಳ ಹೇ ಹೇ
ಪ್ರೀತಿ ನನ್ನಾ ಬಲೆಯೋಳಗೋ
ನಾನೇ ಪ್ರೀತಿ ಬಲೆಯೋಳಗೋ
ಕಾಡಿದೆ ಕಂಗೆಡಿಸಿದೆ ಸವಿ ಕಳವಳ
ಖಾಲಿ ಜೆಬಿನಾ ಮಜುನು ಪ್ರೀತಿ ಒಡೆಯನಾಗುವೆನು
ನಿನ್ನ ಬಿಟ್ಟು ಹೇಗಿರಬೇಕು ಹೇಳೇ ಪ್ರಾಣವೇ ||
||ಮೋಡದ ಒಳಗೆ||

ನಾನು ನಿನ್ನಾ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
ನನ್ನನು ಬರ ಸೆಳೆಯುವ ಕಲೆ ನಿನ್ನದು ಹೇ....
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ
ಅಧ್ಬುತ ಈ ಅತಿಶಯ ನಾ ತಾಳೆನು
ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ ||
||ಮೋಡದ ಒಳಗೆ||

0 comments

Post a Comment



No. of Visitors